ಆಳಂದ: ಮಂಡಲದ ಭಾರತೀಯ ಜನತಾ ಪಕ್ಷದ ವತಿಯಿಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರ ಆದೇಶದ ಮೇರೆಗೆ ಕೋವಿಡ್-19 ಎರಡನೇ ಅಲೆಯ ಸೇವಾ ಚಟುವಟಿಕೆಗಳ ನಿರ್ವಹಣಾ ತಂಡ ರಚಿಸಲಾಗಿದೆ. ಸಹಾಯದ ಅವಶ್ಯಕತೆ ಇದ್ದವರು ತಂಡವನ್ನು ಸಂಪರ್ಕಿಸಿ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಾ ಸಹಾಯವಾಣಿ ಸಂಚಾಲಕರಾಗಿ ಆನಂದರಾವ ಪಾಟೀಲ ಕೋರಳ್ಳಿ ದೂ. 9902252999, ಶರಣು ಕುಮಸಿ ದೂ. 9739274555, ತಿಪ್ಪೇರುದ್ರ ಮಠಪತಿ ದೂ. 9743000027, ಸಮಾಲೋಚನಾ ಸಂಚಾಲಕರಾಗಿ ಡಾ. ಚಂದ್ರಕಾಂತ ನರಿಬೋಳ ದೂ. 9632361231, ಡಾ. ಮಲ್ಲು ಮಂಠಾಳೆ ದೂ. 9916541619, ಆಕ್ಸಿಜನ್ ಸಂಚಾಲಕರಾಗಿ ಸುಜ್ಞಾನಿ ಪೊದ್ದಾರ ದೂ. 9741825494, ಅಶೋಕ ಹತ್ತರಕಿ ದೂ. 944977768, ವೆಂಟಿಲೇಟರ್ ಸಂಚಾಲಕರಾಗಿ ಅಶೋಕ ಗುತ್ತೇದಾರ ದೂ. 9845917779, ಗುರುಶಾಂತ ಪಾಟೀಲ ದೂ. 8147518887, ರಾಮಚಂದ್ರ ಪಾಟೀಲ ದೂ. 9449932929, ಔಷಧ ಸಂಚಾಲಕರಾಗಿ ಮಹೇಶ ಮುನ್ನೊಳ್ಳಿ ದೂ. 9740622315, ಪ್ರಭಾಕರ ನಾಗೂರೆ 9945177678, ಧನರಾಜ ಕೊಟ್ಟರ್ಕಿ ದೂ. 9900947717, ಆಸ್ಪತ್ರೆಯ ಸಂಚಾಲಕರಾಗಿ ಶರಣಪ್ಪ ನಾಟೀಕಾರ ದೂ. 9844212179, ಸಿದ್ದು ಪೂಜಾರಿ ದೂ. 9686734283, ವಿನೋದ ಪರೀಟ್ ದೂ. 9945252335, ಅಂಬುಲೆನ್ಸ್ ಸಂಚಾಲಕರಾಗಿ ಗಣೇಶ ಭೋಸಲೆ ದೂ. 9060022011, ಓಂಕಾರ ಕಾಂಬಳೆ ದೂ. 9740032914, ವ್ಯಾಕ್ಸಿನೇಷನ್ ಸಂಚಾಲಕರಾಗಿ ಮಲ್ಲಿಕಾರ್ಜುನ ಸಾವಳಗಿ ದೂ. 9945921997, ದಯಾನಂದ ಮಾಳಗೆ ದೂ. 9765161515, ಅಂತ್ಯಸಂಸ್ಕಾರ ಸಹಾಯವಾಣಿ ಸಂಚಾಲಕರಾಗಿ ಕುಮಾರ ಬಂಡೆ ದೂ. 8880704340, ನಾಗರಾಜ ದೇನಕ ದೂ. 9845633375, ಆಯುಷ್ಮಾನ ಭಾರತ ಆರೋಗ್ಯ ಕಾರ್ಡ ಸಂಚಾಲಕರಾಗಿ ಮಲ್ಲಿಕಾರ್ಜುನ ತಡಕಲ ದೂ. 9342019001, ಸುನೀಲ ಹಿರೋಳಿಕರ ದೂ. 9880293035, ಸಹಾಯವಾಣಿ ಸಂಯೋಜಕರಾಗಿ ಗೌರಮ್ಮ ಸ್ವಾಮಿ ದೂ. 9902941592, ಅಪರ್ಣಾ ಹೊದಲೂರಕರ ದೂ. 9535751717 ಅವರನ್ನು ನೇಮಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.