ಹುಣಸಗಿ : ಸದಾ ತನ್ನ ಮಕ್ಕಳ ಸುಖ ಬಯಸೋ ತ್ಯಾಗಮಾತೇ ನಿನ್ನ ಋಣವ ತೀರಿಸಲು, ಈ ಜನುಮ ಸಾಕಾದೀತೇ ನಿಮ್ಮ ನಗು ನನಗೆ ನೆಮ್ಮದಿ ತರುತ್ತದೆ.
ನಿಮ್ಮ ಪ್ರೀತಿ ನೋವು ಮರೆಸುತ್ತದೆ. ಅಮ್ಮಾ ಎಂಬ ಎರಡು ಪದವೇ ನನಗೆ ಅಮೃತ ಇದು ನಿಮ್ಮ ದಿನ ನಿಮ್ಮ ತ್ಯಾಗಕ್ಕೆ, ನಿಮ್ಮ ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ ಎಂದು
ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ಹುಣಸಗಿ ತಾಲೂಕ ಘಟಕ ಪ್ರಧಾನ ಕಾರ್ಯದರ್ಶಿ ಸೋಪಿಸಾಬ ಡಿ ಸುರಪುರ ಇವರ ಮನದಾಳ ಹೇಳಿದರು.
ಒಂಬತ್ತು ತಿಂಗಳಿಗೆ ಜನ್ಮ ನೀಡಿದಳಮ್ಮ..ಮುಂಜ್ ಮುಂಜಾನೆಕ್ ಹಾಳು ಮುಕ ತೊಳ್ದ. ಹಾಲು ಕುಡಿಸಿದಳಮ್ಮಮಲ ಮೂತ್ರ ಮಡಿಯನ್ನದೇ ತೊಳೆದವಳು ನನ್ನಮ್ಮ ತನ್ನ ತೋಳವಬಂಧಿಯಲಿ ಮಲಗಿಸಿ ನೀನು ಮಾತ್ರ ಬೆಳತಾನಕ ತೂಕಡಿಸಿದವಳು ನನ್ನಮ್ಮ ತುತ್ತು ಅನ್ನವ ತಿನಸಿ ಅತ್ತನೆಂದು ಎಲ್ಲ ಕೆಲಸವ ಬಿಟ್ಟು ನನ್ನ ಕಡೆಗೆ ಓಡೋಡಿ ಬಂದಳವ್ವ ನಗುವಾಗ ನಕ್ಕು ಮುದ್ದು ಮಾಡಿದಳು ನನ್ನಮ್ಮ.
ಜಗದ ಪರಿವಿರದ ನನ್ನನ್ನೂ ತನ್ನ ಲೋಕವೆಂದು. ಅಂದುಕೊಂಡವಳೇ ನನ್ನಮ್ಮ ನನ್ನ ಬಾಳ ಪಯಣದಲಿ ಎಂದೆಂದಿಗೂ ಹಸಿರಾಗಿರಲವ್ವ ಎಂದು ಪ್ರಧಾನ ಕಾರ್ಯದರ್ಶಿ ಸೋಪಿಸಾಬ್ ಎಲ್ಲಾ ಅಮ್ಮಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು ಹೇಳಿದರು.