ಕಲಬುರಗಿ: ಕಲಬುರಗಿ ಹೈ ಕೋರ್ಟ್ ನ್ಯಾಯಲಯದಲ್ಲಿ ಅಭ್ಯಾಸ ಮಾಡುತ್ತಿದ ನ್ಯಾಯವಾದಿ ಲಿಯಾಖತ್ ಫರೀದ್ ಅವರಿಗೆ ಕೇಂದ್ರ ಸರಕಾರ ಕಲಬುರಗಿ ಹೈ ಕೋರ್ಟ್ ಸ್ಟ್ಯಾಂಡಿಂಗ್ ಕೌನ್ಸಿಲ್ ಗೆ ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ರಿಯಾಜ್ ಖತೀಬ್ ಸೇರಿದಂತೆ ಹಲವರು ವಕೀಲರಾದ ಲಿಯಾಖತ್ ಫರೀದ್ ಅವರಿಗೆ ಶುಭಾಶಯ ಕೋರಿ ಸನ್ಮಾನಿಸಿದರು.