ಕಲಬುರಗಿ: ಹೈ ಕೋರ್ಟ್ ಪೀಠದ ಸ್ಟ್ಯಾಂಡಿಂಗ್ ಕೌನ್ಸಿಲ್ ಗೆ ಲಿಯಾಖತ್ ಫರೀದ್ ನೇಮಕ

0
45

ಕಲಬುರಗಿ: ಕಲಬುರಗಿ ಹೈ ಕೋರ್ಟ್ ನ್ಯಾಯಲಯದಲ್ಲಿ ಅಭ್ಯಾಸ ಮಾಡುತ್ತಿದ ನ್ಯಾಯವಾದಿ ಲಿಯಾಖತ್ ಫರೀದ್ ಅವರಿಗೆ ಕೇಂದ್ರ ಸರಕಾರ ಕಲಬುರಗಿ ಹೈ ಕೋರ್ಟ್ ಸ್ಟ್ಯಾಂಡಿಂಗ್ ಕೌನ್ಸಿಲ್ ಗೆ ನೇಮಕ‌ ಮಾಡಿ ಆದೇಶ ಹೊರಡಿಸಿದೆ.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ರಿಯಾಜ್ ಖತೀಬ್ ಸೇರಿದಂತೆ ಹಲವರು ವಕೀಲರಾದ ಲಿಯಾಖತ್ ಫರೀದ್ ಅವರಿಗೆ ಶುಭಾಶಯ ಕೋರಿ ಸನ್ಮಾನಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here