Monday, July 15, 2024
ಮನೆಬಿಸಿ ಬಿಸಿ ಸುದ್ದಿಉರ್ದು ಪತ್ರಕರ್ತ ಅಬ್ದುಲ್ ರಶೀದ್ ಅಕ್ಕಿಗೆ ಗುಲ್ಬರ್ಗ ವೇಲ್ಫರ್ ಸೂಸೈಟಿಯಿಂದ ಸನ್ಮಾನ

ಉರ್ದು ಪತ್ರಕರ್ತ ಅಬ್ದುಲ್ ರಶೀದ್ ಅಕ್ಕಿಗೆ ಗುಲ್ಬರ್ಗ ವೇಲ್ಫರ್ ಸೂಸೈಟಿಯಿಂದ ಸನ್ಮಾನ

ಕಲಬುರಗಿ: ಕೋವಿಡ್ ಎರಡನೇ ಅಲೆಯಲ್ಲಿ ನಿರ್ಭಯವಾಗಿ ಉತ್ತಮವಾಗಿ ಕಾರ್ಯನಿರ್ವಾಹಿಸಿದ ಸೇವೆಯನ್ನು ಪರಿಗಣಿಸಿ ಈ ಟಿವಿ ಭಾರತ ಉರ್ದು ವರದಿಗಾರರಾದ ಅಬ್ದುಲ್ ರಶೀದ್ ಅಕ್ಕಿ ಅವರಿಗೆ ಗುಲ್ಬರ್ಗ ವೇಲ್ಫರ್ ಸೂಸೈಟಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೂಸೈಟಿಯ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರು ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular