ಕಟ್ಟಡ ಕಾರ್ಮಿಕರು ಸರಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆಸಿಕೊಳ್ಳಿ: ಲಕ್ಷ್ಮಣ ದಸ್ತಿ

0
40

ಕಲಬುರಗಿ: ಕಟ್ಟಡ ಕಮಿ೵ಕರಿಗೆ ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳ ಹಾಗೂ ಹಕ್ಕುಗಳ ಬಗ್ಗೆ ತಿಳಿದುಕೊಂಡು ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಲ್ಯಾಣ ಕನಾ೵ಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.

ನಗರದ ಹಿಂದಿ ಪ್ರಚಾರ ಸಭಾ ಸಂಭಾಂಗಣದಲ್ಲಿ ನವ ಕಲ್ಯಾಣ ಕನಾ೵ಟಕ ಕಟ್ಟಡ ಕಾಮಿ೵ಕರ ಸಂಘ ಕಲಬುರಗಿ ವತಿಯಿಂದ ಭೀಮರಾಯ ಎಂ. ಕಂದಳ್ಳಿ ಅವರ ಅಧ್ಯಕ್ಷತೆಯಲ್ಲಿ ಕಟ್ಟಡ ಕಾಮಿ೵ಕರ ಹಕ್ಕುಗಳ ಸಮಾಲೋಚನೆ ಹಾಗೂ ಬಡಾವಣೆಯ ನೂತನ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೇ ನೀಡ ಮಾತನಾಡಿದರು.

Contact Your\'s Advertisement; 9902492681

ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಾದ ರಾಜಾಪೂರ ಅಧ್ಯಕ್ಷ ಮುತ್ತಣ್ಣ, ಕಾಯ೵ದಶಿ೵ಯಾಗಿ ತಿಮ್ಮಯ್ಯ, ಗಾಜಿಪೂರನ ಅಧ್ಯಕ್ಷ ಸಂತೋಷ, ಕಾಯ೵ದಶಿ೵ಯಾಗಿ ಶಂಕರ, ಶಿವಾಜಿನಗರದ ಅಧ್ಯಕ್ಷ ರಾಜು ಗುತ್ತೇದಾರ, ಕಾಯ೵ದಶಿ೵ಯಾಗಿ ಶಿವಗಂಡ ಚನ್ನವೀರನಗರ, ಮಹಾದೇವ ನಗರದ ಅಧ್ಯಕ್ಷ ಶ್ರೀಶೈಲ್ ಸ್ವಾಮಿ, ಕಾಯ೵ದಶಿ೵ಯಾಗಿ ವೀರಣ್ಣ ಗುತ್ತೇದಾರ ದುಬೈ ಕಾಲೊನಿ, ಸೈಯದ ಚಿಂಚೋಳಿ ಅಧ್ಯಕ್ಷ ಕಾಯ೵ದಶಿ೵ಯಾಗಿ ದೇವಿಂದ್ರಪ್ಪ, ಹೀರಾಪೂರ ಅಧ್ಯಕ್ಷ ಜೈ ಭೀಮ ಕಡಿ, ತಾರಪೈಲ್, ಅಧ್ಯಕ್ಷ ಮೌನೇಶ ಹೈಯಾಳಕರ್, ಕಾಯ೵ದಶಿ೵ಯಾಗಿ ನಿಂಗಪ್ಪ ಕಂದಳ್ಳಿ, ಅಂಬಿಕಾ ನಗರ ಅಧ್ಯಕ್ಷ ವಸಿಂಖಾನ, ಕಾಯ೵ದಶಿ೵ಯಾಗಿ ಇಸ್ಮಾಯಿಲ್ ಶೇಖ್ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದಭ೵ದಲ್ಲಿ ಉಪಾಧ್ಯಕ್ಷ ಶಿವುಕುಮಾರ ಎಸ್. ಬೆಳಗೇರಿ, ಪ್ರಧಾನ ಕಾಯ೵ದಶಿ೵ ಮರೆಪ್ಪ ರಟ್ನಡಗಿ, ಸಹ ಕಾಯ೵ದಶಿ೵ ಶರಣು ಎ. ಬಳಿಚಕ್ರ, ಖಚಾಂಚಿ ದೇವಿಂದ್ರ ಎಸ್. ಬಳಿಚಕ್ರ, ಕಾಯ೵ದಶಿ೵ ಮಲ್ಲಿಕಾಜು೵ನ್ ಜಿ. ಮೈತ್ರಿ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here