ಕಲಬುರಗಿ: ಸರಕಾರಿ ಶಾಲೆಯಲ್ಲಿ ಮಾಸ್ಕ್ ವಿತರಣೆ

0
10

ಕಲಬುರಗಿ: ಯುವ ಜಾಗೃತಿ ವೇದಿಕೆ ಮತ್ತು ರೂಪಾಂತರ ತಂಡದ ಸಹಯೋಗದಲ್ಲಿ ಸೋನಿಯಾ ಗಾಂಧಿ ಹಿರಿಯ ಪ್ರಥಾಮಿಕ ಹಾಗೂ ಪ್ರೌಢ ಶಾಲೆ ಮತ್ತು ಸರಕಾರಿ ರೋಜತೈನ್ ಉರ್ದು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು.

ಯುವ ಜಾಗೃತಿ ವೇದಿಕೆಯ ಕಾರ್ಯದರ್ಶಿ, ರೂಪಾಂತರ ದಂಡದ ಸಾಜಿದ್ ಅಲಿ ಮಾತನಾಡಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡುವ ಕಾರ್ಯಾ ಸಂತೋಷ ತಂದಿದ್ದು, ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಮತ್ತು ಮೂರನೇ ಅಲೆ ನಿಯಂತ್ರಣಕ್ಕೆ ಮಾಸ್ಕ್ ಕೋವಿಡ್ ನಿಯಮದ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕರಾದ ಲೋಕೇಶ್, ಅನ್ವರ್ ಬೇಗಂ, ಶಿವಲಿಲಾ, ಖಲೀಲ್ ಮಿಯ್ಯಾ ಸುಲೇಗಾಂವ ರಟಕಲ್, ಆಯೇಶಾ, ಮಹೇರಾಜ್ ಸೇರಿದಂತೆ ಶಾಲಾ ಶಿಕ್ಷಕರು ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here