ಕಲಬುರಗಿ: ಮಹಾನಗರ ಪಾಲಿಕೆಯ ಚುನಾವಣೆಯ ಪ್ರಯುಕ್ತ ವಾರ್ಡ ನಂ.೫೨ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಪೂಜಾ ಧರ್ಮರಾಜ ಹೇರೂರ ಅವರ ಪರ ಕಾಂಗ್ರೆಸ್ ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಮದ್ರಿ ಅವರು ವರ್ದಾ ನಗರದಲ್ಲಿ ಮನೆ ಮನೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಹನುಮಂತ ರೆಡ್ಡಿ, ರಾಹುಲ ಚವ್ಹಾಣ, ಹುಚಾರಾಯ ಪಾಟೀಲ, ಅನಾಸುಲಾ ಕುಲಕರ್ಣಿ, ಪ್ರವೀಣ ಬಿರಾದಾರ ಇದ್ದರು.