ಕಲಬುರಗಿ: ನಗರದ ಕಲಾ ಮಂಡಳದಲ್ಲಿ ಬಿ.ಶ್ಯಾಮಸುಂದರ ಸ್ಮಾರಕ ನಾಗರೀಕ ಸೇವಾ ಸಮಿತಿ ಹಾಗೂ ಬಿ.ಶ್ಯಾಮಸುಂದರ ಅಭಿಮಾನಿಗಳ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಬಹುಜನ ಚಳುವಳಿಯ ಪಿತಾಮಹಾ ಬಿ.ಶ್ಯಾಮ ಸುಂದರ ರವರ ೧೧೩ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಅಭಿವೃದ್ಧಿ ಸದನ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಆರ್.ಪಿ.ಜಾಧವ ಅವರು ಉದ್ಘಾಟಿಸಿದರು.
ಸಂಘಾನಂದ ಭಂತೇಜಿ, ಹೀರಿಯ ಹೋರಾಟಗಾರರಾದ ವಿಠ್ಠಲ ದೋಡ್ಡಮನಿ, ಖಜಾನೆ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಪ್ರಕಾಶ ಮೂಲಭಾರತಿ, ಲೇಖಕ ವಿಠ್ಠಲ ವಗ್ಗನ್, ಪಾಲಿಕೆ ಸದಸ್ಯೆ ರಾಘಮ್ಮ ಇನಾಮದಾರ, ಜೈ.ಕ.ರ.ವೇ ಸಂಸ್ಥಾಪಕ ಅಧ್ಯಕ್ಷ ಸಚೀನ ಪರಹತಾಬಾದ, ಕಾಶಿನಾಥ ಮಾಳಗಿ, ಬಾಬುರಾವ ಸಜ್ಜನ್ ಇದ್ದರು.