ಸಮೃದ್ಧ ರಾಷ್ಟ್ರವಾಗಲು ಎಲ್ಲರೂ ಸಂವಿಧಾನ ಅನುಸರಿಸಿ

0
8

ಶಹಾಬಾದ:ನಗರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಬುಧವಾರ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಗಣರಾಜ್ಯೋತ್ಸ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಇಂದು ಭಾರತದ ಸಂವಿಧಾನ ಜಾರಿಗೆ ಬಂದು ೬೮ ವರ್ಷಗಳು ಕಳೆದಿವೆ. ವಿಶ್ವದಲ್ಲಿ ಭಾರತ ಸಮೃದ್ಧ ರಾಷ್ಟ್ರವಾಗಬೇಕಾದರೆ ಎಲ್ಲರೂ ಸಂವಿಧಾನ ಅನುಸರಿಸಿ ರಾಷ್ಟ್ರ ಕಾರ್ಯದಲ್ಲಿ ಭಾಗವಹಿಸಬೇಕು. ರಾಷ್ಟ್ರದ ಸವಾಲುಗಳನ್ನು ತಿಳಿದುಕೊಂಡು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬೇಕು ಎಂದರು.

Contact Your\'s Advertisement; 9902492681

ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ,ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ,ಪ್ರಮುಖರಾದ ಸೂರ್ಯಕಾಂತ ವಾರದ,ನಾಗರಾಜ ಮೇಲಗಿರಿ, ಅರುಣ ಪಟ್ಟಣಕರ,ಶಂಕರ ಕುಂಬಾರ,ದೇವದಾಸ ಜಾಧವ,ನಿಂಗಣ್ಣ ಹುಳಗೋಳಕರ,ಸುಭಾ? ಜಾಪೂರ,ರಾಜು ಕೋಬಾಳ,ಮೋಹನ ಘಂಟ್ಲಿ,ಅಶೋಕ ಕಟ್ಟಿ,ಭಾನುದಾಸ ತುರೆ,ಮಹಾದೇವ ಗೊಬ್ಬೂರಕರ,ಶಂಕರ ಭಗಾಡೆ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನಕಪ್ಪ ದಂಡಗುಲಜರ,ಸದಸ್ಯರಾದ ಬಸವರಾಜ ಬಿರಾದಾರ,ಲತಾ ಸಂಜೀವಕುಮಾರ,ನಗರಸಭೆ ಸದಸ್ಯರಾದ ಪಾರ್ವತಿ ಪವಾರ, ಜಗದೇವ ಸುಬೇದಾರ,ಶಿವಾಜಿ ರೆಡ್ಡಿ,ಮಂಜುನಾಥ ದೊಡ್ಡಮನಿ,ದತ್ತಾ ಫಂಡ,ಶರಣು ವಸ್ತ್ರದ,ತಿಮ್ಮಣ್ಣ ಕುರ್ಡೆಕರ,ಭೀಮಯ್ಯ ಗುತ್ತೆದಾರ,ಶಿವಗೌಡ ಪಾಟೀಲ,ಚಂದ್ರಕಾಂತ ಸುಬೇದಾರ,ಸಾಹೆಬ,ಸಂಜಯ ಕೋರೆ,ಪರಮಾನಂದ ಯಲಗೋಡಕರ ,ಸಂದೀಪ ಹದನೂರ,ಶರಣು ಕರಣಗಿ,ದೇವೆಂದ್ರ ಯಲಗೋಡ,ಸಂತೋ? ಪಾಟೀಲ, ಶಿವಾಜಿ ಪವಾರ, ಯಲಪ್ಪ ದಂಡಗುಲಕರ,ದಿನೇಶ ಗೌಳಿ,ಮಹೆಶ ಎಲ್ಲೆರಿ,ಅವಿನಾಶ,ದಾಮೋದರ ಭಟ್ಟ,ಅಮರ ಕೋರೆ,ಬಸವರಾಜ ಸಾತ್ಯಳ,ಪವನ ಜಾಧವ,ಸದಾನಂದ ಪಾಟೀಲ,ನಿಲಗಂಗಮ್ಮ ಘಂಟ್ಲಿ,ಜಯಶ್ರೀ, ಸುನಿತಾ.ಡಿ,ಆರತಿ ಕೂಡಿ,ಅಮಿತಸಿಂಗ ಠಾಕೂರ,ಕಿರಣ ದಂಡಗುಲಕರ,ವಿಶ್ವರಾಧ್ಯ ಹಿರೇಮಠ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here