ಉರ್ದು ಪತ್ರಿಕೆಗಳಿಗೆ ಇನ್ನೂರು ವರ್ಷ ಪುರೈಕೆ: ನಯಾ ಸವೇರಾದಿಂದ ಪತ್ರಕರ್ತರಿಗೆ ಸನ್ಮಾನ

0
56

ಕಲಬುರಗಿ: ಉರ್ದು ಪತ್ರಿಕೆಗಳು ಭಾರತದಲ್ಲಿ 200 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏಪ್ರಿಲ್ 14 ರಂದು ಉರ್ದು ಹಿರಿಯ ಪತ್ರಕರ್ತರು ಮತ್ತು ಛಾಯಾಗ್ರಹಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗುರುವಾರ ಅಪಾರಹ್ನ ನಗರದ ಎಮ್.ಎಸ್.ಕಿ ಮಿಲ್ ಜಿಲಾನಾಬಾದ್ ಬಡಾವಣೆಯ ಸಂಘಟನೆಯ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ನಯಾ ಸವೇರಾ ಘಟನೆಯ ಅಧ್ಯಕ್ಷರಾದ ಮೊದ್ದೀನ್ ಪಟೇಲ್ ಅಣಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here