ಕಲಬುರಗಿ: ಇದೇ ಏಪ್ರಿಲ್ 24 ರಂದು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಪಿ.ಎಮ್. ಕಿಸಾನ್ ಫಲಾನುಭವಿಗಳಾಗಿರುವ ರೈತರು ಕೆ.ಸಿ.ಸಿ. ಪಡೆಯಬೇಕೆಂದು ಕಲಬುರಗಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ:ಇದನ್ನೂ ಓದಿ: ಸ್ಲಂ ಜನಾಂದೋಲನ ಕಾರ್ಯಕರ್ತರಿಂದ ಸಿಎಂಗೆ ಮನವಿ
ಇದೇ ಏಪ್ರಿಲ್ 24 ರಿಂದ ಮೇ 1ರವರೆಗೆ ಕೆ.ಸಿ.ಸಿ. ಪಡೆಯದಿರುವ ರೈತರಿಗೆ ಕೆ.ಸಿ.ಸಿ. ನೀಡಲು ಒಂದು ವಿಶೇಷ ಅಂದೋಲನವನ್ನು ಏರ್ಪಡಿಸಲು ನಿರ್ಧರಿಸಲಾಗಿದೆ.
ಭಾರತ ಸರ್ಕಾರವು ಕೆ.ಸಿ.ಸಿ. ಒಳಗೊಂಡಂತೆ ರೈತರಿಗೆ ಚಾಲ್ತಿ ಯೋಜನೆಗಳ ಸೌಲಭ್ಯ ಲಭ್ಯವಾಗುವಂತೆ “ಕಿಸಾನ ಭಾಗಿಧಾರಿ ಪ್ರಾಥಮಿಕ ಹಮಾರಿ” ಎಂಬ ಅಂದೋಲನವನ್ನು ಪ್ರಾರಂಭಿಸಲು ಯೋಜಿಸಿರುವ ಎಲ್ಲಾ ಪಿ.ಎಂ. ಕಿಸಾನ್ ಫಲಾನುಭವಿಗಳಿಗೆ ಕೆ.ಸಿ.ಸಿ. ವಿತರಣೆ ಮಾಡಲು ಆಂದೋಲನವನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಟ್ರ್ಯಾಕ್ಟರ್ ಸಂತೋಷ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್