ಕಲಬುರಗಿ: ಆರ್ಯ ವೈಶ್ಯ ಸಮಾಜ ವತಿಯಿಂದ ೪೬೩೯ ನೇ ವಾಸವಿ ಜಯಂತಿಯ ನಿಮಿತ್ತ ನಗರೇಶ್ವರ ಶಾಲೆಯಿಂದ ಪುಟಾಣಿ ಗಲ್ಲಿಯ ಶ್ರೀ ನಗರೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಗೌರವ ಕಾರ್ಯದರ್ಶಿ ಸಂಜೀವ್ ಗುಪ್ತಾ, ರಾಜಕುಮಾರ ಅಮ್ಮನ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಮಹಿಳೆಯರು, ಭಕ್ತಾಧಿಗಳು ಇದ್ದರು.