ಕಲಬುರಗಿ: ನಗರದ ವಾರ್ಡನಂ. ೨.ರ ರಾಮನಗರ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಚಂದು ಪಾಟೀಲ ಅಧ್ಯಕ್ಷರ ಕ್ರೆಡಲ ಅನುದಾನದಲ್ಲಿ ನೂತನ ಕುಡಿಯುವ ಕೋಳವೆ ಬಾವಿಯನ್ನು ಕೋಡಿಸಲಾಗಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸುನೀಲ ಮಚ್ಚಟ್ಟಿ, ಉತರ ಮಂಡಲದ ಬಿಜೆಪಿ ಕಾರ್ಯದರ್ಶಿ ಸಂಗು ಮುನ್ನಳ್ಳಿ, ಬಡಾವಣೆಯ ಹಿರಿಯ ಮುಖಂಡರಾದ ಪರಮೇಶ್ವರ ಬೆಳಕೋಟಾ, ಶಿವಾಜಿರಾವ ಬೆಲ್ಲಾಳೆ, ಪ್ರಭು ಪಾಟೀಲ, ಶಾಮರಾವ, ಭೀಮಾಶಂಕರ್ ಕುಂಬಾರ ಇದ್ದರು.