ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ

0
123

ಕಲಬುರಗಿ : ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆಯನ್ನು ಖಂಡಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಜಗತ್ ವೃತದಲ್ಲಿ ಪ್ರತಿಭಟನೆ ನಡೆಸಿದ್ದರು.

ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನೂರ ಭಾಷಾ ಅವರು ಮಾತನಾಡಿ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆ ಮಾಡಿದವರಿಗೆ ಕಠಿಣ ಶೀಕ್ಷೆ ನೀಡಬೇಕು ಮುಂದೆ ಈರೀತಿ ಘಟನೆಗಳು ಮರುಕಣಿಸದ ಹಾಗೇ ಕಠೀಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕೆ.ಎಂ.ಡಿ.ಸಿ ನಿರ್ದೆಶಕರಾದ ಸದ್ದಾಂ ಹುಸೇನ್ ವಜೀರಗಾಂವ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಜಾಕ್ ಚೌದರಿ ಮಂಧೆವಾಲ್, ನಜ್ಮೋದಿನ್ ಮಾಲಿಪಾಟೀಲ್, ಜಿಲ್ಲಾ ವಕ್ಫ ಬೋರ್ಡ ಅಧ್ಯಕ್ಷರಾದ ಖಾಜಾ ಹುಸೇನ್ ಅತನೂರ, ನುರಜಾ ಬಡೆಗರ್, ಜಿಲ್ಲಾನ್ ಗುತ್ತೇದಾರ, ಖೈರ್ ಸಿಂಗ್ ಬಾಟೀಯಾ, ಜಾವೀದ್ ಪಟೇಲ್, ಸತ್ತಾರ್ ಮೌಲಾನಾ, ಮಹೆಬೂಬ್ ಪಟೇಲ್ ಯಳವಾರ್, ಫಿರ್ಧೋಸ್ ಬೇಗಂ, ಅಲಿಂ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here