ಲೋಕೋಪಯೋಗಿ ಸಂಘದಿಂದ ಸಿಬ್ಬಂದಿಗಳಿಗೆ ರಾಷ್ಟ್ರಧ್ವಜ ವಿತರಣೆ

0
92

ಕಲಬುರಗಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಪ್ರತಿ ಮನೆ ಮೇಲೆ ತಿರಂಗಾ ಧ್ವಜ ಹಾರಾಡಬೇಕೆಂಬ ಕರೆಗೆ ಪ್ರತಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಬೇಕು ಎಂದು ಕಲ್ಯಾಣ ಕರ್ನಾಟಕ ಲೋಕೋಪಯೋಗಿ ಸಂಘ ಗೌರವಾಧ್ಯಕ್ಷ ಮುಖ್ಯ ಇಂಜಿನಿಯರ್ ಜಗನ್ನಾಥ ಹಾಲಿಂಗೆ ಅವರು ಲೋಕೋಪಯೋಗಿ ಭವನ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಧ್ವಜಗಳು ವಿತರಿಸಿದರು.

ಸಮಯದಲ್ಲಿ  ಮಲ್ಲಿಕಾರ್ಜುನ್ ಎಚ್ ಕಾರ್ಯನಿರ್ವಕ ಅಭಿಯಂತರ ಲೋಕೋಪಯೋಗಿ ವಿಭಾಗ ಮಂತ ಬೆನ್ನೂರ್ ಸಾಯಕ ಕಾರ್ಯನಿರ್ವಾಹಕ ಅಭಿಯಂತರು ಕಂಠಪ್ಪ ಸಾಯಕ ಕಾರ್ಯನಿರ್ವಕ ಅಭಿಯಂತರು ಮತ್ತು  ಕಾಳಪ್ಪ ಕರ್ನಾಟಕ ಇಂಜಿನಿಯರ್ ಸೇವಾ ಸಂಘ ಅಧ್ಯಕ್ಷ ಶರಣ್ ರಾಜ್ ಚಪ್ಪರಬಂದಿ ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ಅಧ್ಯಕ್ಷ ಮತ್ತು ಪದಾಧಿಕಾರಿಗಳಾದ  ಉದಯ್ ಕುಮಾರ್ ಮಕ ಕಮಲಾಕರ ಆನೆಗುಂದಿ  ಜಗದೀಶ್ ಕಿಟ್ಟಿ ಮಲ್ಲಿಕಾರ್ಜುನ ಸಂಗೊಳ್ಳಿ ಮಾಂತೇಶ್ ರೋಡಗಿ ರತನ್ ಕುಮಾರ್ ನಗ್ನೂರ್ ಗುರುಶಾಂತ್  ಚಂದ್ರಶೇಖರ್ ಉಮಕಾಂತ್ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here