ವಿವಿಧಕ್ಷೇಥ್ರದ ೧೨ ಜನ ಸಾಧಕರಿಗೆಗೌರವ ಸನ್ಮಾನ

0
11

ಕಲಬುರಗಿ: ಪ್ರತಿಭೆಗುರುತಿಸುವುದರಿಂದ ಸಮಾಜಕ್ಕೆ ಪ್ರೇರಣೆಯಾಗಲಿದೆಎಂದುಕರ್ನಾಟಕಕೇದ್ರೀಯ ವಿಶ್ವ ವಿದ್ಯಾಲಯದ ಕುಲಪತಿಗಳಾದ ಬಟ್ಟು ಸತ್ಯನಾರಾಯಣ ಹೇಳಿದರು. ನಗರದರಂಗಾಯಣಆವರಣದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಿ.ಎಚ್.ನಿರಗುಡಿ ನೇತೃತ್ವದ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.

ಕಲೆ, ಸಾಹಿತ್ಯ, ನಾಟಕ, ವಿಜ್ಞಾನ, ವೈದ್ಯಕೀಯ, ಸಂಗೀತಕ್ಷೇತ್ರದ ನಾನಾ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ದೇಶದಅಭಿವೃದ್ಧಿಗೆಎಲ್ಲ ಕ್ಷೇತ್ರಗಳ ಕೊಡುಗೆಗಳ ಕುರಿತು ಅವಲೋಕನ ಮಾಡಿದಂತಾಗುತ್ತದೆಜನಮುಖಿ ಮತ್ತು ಸಮಾಜ ಮುಖಿ ಕಾರ್ಯಗಳು ನಿರಂತರವಾಗಿ ನಡೆಯಬೇಕುಎಂದುಅವರು ತಿಳಿಸಿದರು.

Contact Your\'s Advertisement; 9902492681

ಪ್ರಶಸ್ತಿ ಪುರಸ್ಕೃತರು: ಸಾಹಿತ್ಯಕ್ಷೇತ್ರದಲ್ಲಿ ಪ್ರೊ. ಬಸವರಾಜಡೋಣೂರ, ಪ್ರಭಾಕರ ಜೋಶಿ, ಡಾ. ಜಯದೇವಿ ಗಾಯಕವಾಡ, ಮಾಧ್ಯಮಕ್ಷೇತ್ರದಲ್ಲಿಡಾ. ಸದಾನಂದ ಪೆರ್ಲ, ಹಣಮಂತರಾವ ಭೈರಾಮಡಗಿ, ಡಾ. ಬಿ.ಪಿ. ಬುಳ್ಳಾ, ಡಾ. ಅಶೋಕ ಕುಮಾರ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಡಾ.ಅಮೋಲ ಪತಂಗೆ, ಅಜಯಕುಮಾರದಾಮರಗಿದ್ದಿ, ಡಾ.ರೆಹಮಾನ ಪಟೇಲ್ ಹಾಗೂ ವಿಜಯಲಕ್ಷ್ಮಿ ಕೆಂಗನಾಳ ಅವರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುಖ್ಯುಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯಅಮರನಾಥ ಪಾಟೀಲ್ ಸಾಹಿತ್ಯ ಸಾರಥಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ, ಈ ಭಾಗ ಪ್ರಾದೇಶಿಕ ಅಸಮತೋಲನ ಹಿಂದಿನಂತೆ ಮುಂದುವರೆದಿದೆ.ಸರ್ಕಾರದಯಾವುದೇ ನಿಟ್ಟಿನಲ್ಲಿ ಪ್ರೋತ್ಸಾಹಇಲ್ಲದಿರುವ ನಡುವೆಕನ್ನಡ ಭಾಷೆ ಶ್ರೀಮಂತಿಕೆ ಹೊಂದಿರುವುದು ಈ ಭಾಗದಜನರ ಹೋರಾಟ ಮನೋಭಾವವೇಕಾರಣವಾಗಿದೆಎಂದರು.

ಪತ್ರಕರ್ತರ ಸಂಘದಜಿಲ್ಲಾಘಟಕದಜಿಲ್ಲಾಧ್ಯಕ್ಷ ಬಾಬುರಾವಯಡ್ರಾಮಿ ಮಾತನಾಡಿ, ಸಾಹಿತ್ಯ ಸಾರಥಿ ಪ್ರಶಸ್ತಿ ಗಳ ಮೌಲ್ಯ ಹೆಚ್ಚಿಸಿದೆ.ದೃಶ್ಯ ಮಾಧ್ಯಮ ಹೆಚ್ಚಾದ ನಂತರಓದುಗರ ಪ್ರಮಾಣಕಡಿಮೆಯಾಗುವಆತಂಕವಿತ್ತು.ಆದರೆಓದುಗರ ಪ್ರಮಾಣಆಗಿಲ್ಲಎಂಬುದು ಈಚೆಗೆ ಸರ್ವೆ ವರದಿ ತಿಳಿಸಿz. ಡಾ. ಡಿ. ಎಂ. ನಂಜುಂಡಪ್ಪ ವರದಿ ಶಿಫಾರಸು ಅನ್ವಯ ಸರ್ಕಾರ ಈ ಭಾಗಕ್ಕೆ ಪ್ರಶಸ್ತಿ ನೀಡುವಲ್ಲಿ ಪಾಲನೆ ಮಾಡಬೇಕೆಂದರು.

ಪ್ರಶಸ್ತಿ ಸ್ವೀಕರಿಸಿದ ಡಾ.ಬಸವರಾಜಡೋಣುರ, ಡಾ.ಸದಾನಂದ ಪೆರ್ಲ್, ಡಾ.ಜಯದೇವಿ ಗಾಯಕವಾಡ, ಡಾ. ಬಿ. ಪಿ. ಬುಳ್ಳಾ ಮಾತನಾಡಿದರು. ಶ್ರೀನಿವಾಸ ಸರಡಗಿಯ ರೇವಣಸಿದ್ದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದಿದ್ದರು.ದಿಶಾ ಕಾಲೇಜ್ ನ ಶಿವಾನಂದ ಖಜುರ್ಗಿಅಧ್ಯಕ್ಷತೆ ವಹಿಸಿದ್ದರು.ಡಾ. ಚಿ.ಸಿ. ನಿಂಗಣ್ಣ ಸ್ವಾಗತಿಸಿದರು.ಬಿ.ಎಚ್.ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು.ಡಾ. ಶರಣಬಸವ ವಡ್ಡನಕೇರಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here