ಆಳಂದನಲ್ಲಿ ಹೀನಕೃತ್ಯ ಕೊಲೆ: ಓರ್ವನ ಬಂಧನ

0
112
ಪೋಷಕರಲ್ಲಿ ಎಸ್.ಪಿ ಮನವಿ: ಕೃತ್ಯ ವೇಸಗಿದವನ್ನು ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ವಿಕ್ಷೀಸುತ್ತಿದ್ದ ಎಂದು ತಿಳಿದುಬಂದಿದ್ದು,  ಪ್ರಚೋದನೆಗೆ ಒಳಗಾಗುವಂತಹ ಅಕ್ಟಿವಿಟಿಗಳ ಮಕ್ಕಳು ಮೊಬೈಲ್ ನಲ್ಲಿ ನಡೆಸುತ್ತಿರುವ ಬಗ್ಗೆ ಪೊಷಕರು ನೀಗಾ ಇಡಬೇಕು ಎಂದು ಎಸ್.ಪಿ ಇಶಾಪಂತ್ ಮುಖ್ಯವಾಗಿ ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಕಲಬುರಗಿ: ಆಳಂದ ತಾಲ್ಲೂಕಿನ ಗ್ರಾಮಯೊಂದರಲ್ಲಿ ಬಾಹಿರ್ದೇಶಸೆಗೆ ತೆರಳಿದ ಬಾಲಕಿಯ ಮೇಲೆ ಹೀನಕೃತ್ಯ ವೆಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನು ಪೊಲೀಸರು ಬಂಧಿಸಿದ್ದಾರೆ.

ಬಂಧತ ಬಾಲಕ 16 ವರ್ಷದ ಅಪ್ರಾಪ್ತನಾಗಿದ್ದಾನೆ ಎಂದು ಎಸ್.ಪಿ ಇಶಾಪಂತ್ ಅವರು ಮಾಹಿತಿ ನೀಡಿದ್ದು, ಒಬ್ಬಂಟಿಯಾಗಿ ಬಾಹಿರ್ದೇಶೆಗೆ ತೆರಳುತ್ತಿದ್ದ ಯುವತಿಯನ್ನು ಗಮನಿಸಿ ಅಪ್ರಾಪ್ತ ದುರುದ್ದೇಶದಿಂದ ಹಿಂಬಾಲಿಸಿ ಕಬ್ಬಿನ ಗದ್ದೆಯಲ್ಲಿ ಎಳೆದೊಯ್ದು ಹೀನಕೃತ್ಯ ವೇಸಗಿ ನಂತರ ಮುಖದ ಮೇಲೆ ಕಲ್ಲು ಹಾಕಿ ನಂತರ ವಸ್ತ್ರದಿಂದ ಕತ್ತು ಕಿಸುಕಿ ಕೊಲೆ ಮಾಡಿ ಪರಾರಿಯಾಗಿದ ಎಂದು ಅವರು ಮಾಹಿತಿ ನೀಡಿದ್ದಾರೆ.

Contact Your\'s Advertisement; 9902492681

ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಸಿಯನ್ನು ಬಂಧಿಸಲಾಗಿದ್ದು, ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ 10 ದಿನಗಳ ಒಳಗೆ ಟ್ರಾಲ್ ನಡೆಸಿ ಚಾರ್ಜ್ ಶೀಟಿ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here