ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಮಿಸೆಸ್ ಇಂಡಿಯಾ ಒನ್ ಇನ್ ಎ ಮಿಲಿಯನ್ ಸೌತ್ ಗೆ ಪೂಜಾ ಏರಿ ಪ್ರವೇಶ ಮೂಲಕ emedialine - January 9, 2023 0 18 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಮಿಸೆಸ್ ಇಂಡಿಯಾ ಒನ್ ಇನ್ ಎ ಮಿಲಿಯನ್ ಸೌತ್-2022ರ ಸ್ಪರ್ಧೆಯ ಚಿನ್ನದ ವಿಭಾಗಕ್ಕೆ ಕಲಬುರಗಿಯ ಉದ್ಯಮಿ ಜಿತೇಂದ್ರ ಏರಿ ಅವರ ಧರ್ಮಪತ್ನಿ ಪೂಜಾ ಏರಿ ಅವರು ಪ್ರವೇಶ ಪಡೆದರು. ವೇದಿಕೆ ಸಂಸ್ಥಾಪಕ ಪ್ರಶಾಂತ್ ಚೌಧರಿ, ಸ್ವಾತಿ ದೀಕ್ಷಿತ್ ಇದ್ದರು.