ಮಿಸೆಸ್ ಇಂಡಿಯಾ ಒನ್ ಇನ್ ಎ ಮಿಲಿಯನ್ ಸೌತ್ ಗೆ ಪೂಜಾ ಏರಿ ಪ್ರವೇಶ

0
18

ಕಲಬುರಗಿ: ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಮಿಸೆಸ್ ಇಂಡಿಯಾ ಒನ್ ಇನ್ ಎ ಮಿಲಿಯನ್ ಸೌತ್-2022ರ ಸ್ಪರ್ಧೆಯ ಚಿನ್ನದ ವಿಭಾಗಕ್ಕೆ ಕಲಬುರಗಿಯ ಉದ್ಯಮಿ ಜಿತೇಂದ್ರ ಏರಿ ಅವರ ಧರ್ಮಪತ್ನಿ ಪೂಜಾ ಏರಿ ಅವರು ಪ್ರವೇಶ ಪಡೆದರು. ವೇದಿಕೆ ಸಂಸ್ಥಾಪಕ ಪ್ರಶಾಂತ್ ಚೌಧರಿ, ಸ್ವಾತಿ ದೀಕ್ಷಿತ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here