Dr. MD ಮಿಣಜಗಿಗೆ ಅಂತರಾಷ್ಟ್ರೀಯ ಛಾಯಾಚಿತ್ರಗಳ ಪ್ರಶಸ್ತಿ

0
13

ಕಲಬುರಗಿ: 7ನೇ ಕ್ಯಾಂಪೀನಾ 2022 ಅಂತರಾಷ್ಟ್ರೀಯ ಛಾಯಾಚಿತ್ರಗಳ ರೋಮಾನಿಯಾ ಸ್ಪರ್ಧೆಯಲ್ಲಿ ಕಲಬುರಗಿ ವಿಶ್ವವಿಶ್ವೇರಯ್ಯಾ ನಗರದ ನಿವಾಸಿ ಡಾ ಎಂ.ಡಿ. ಮಿಣಜಗಿಯವರು ಭಾಗವಹಿಸಿದ್ದು.

ಮೊದಲನೆಯದು ಶೀರ್ಷಿಕೆ ಆಶೀರ್ವಾದ ಮಾಡುತ್ತಿರುವ ಶ್ರೀಗಣೇಶ (Blessing Shree Ganesh) ಎರಡನೆಯದು ಶೀರ್ಷಿಕೆ ಕಮಾನುಗಳು (Arches) ಇವರಿಗೆ ಎರಡು ಛಾಯಾಚಿತ್ರಗಳಿಗೆ ಎಕ್ಪ್‍ಪ್‍ಟೆನ್ಸ್ ಸರ್ಟಿಫಿಕೇಟ(Acceptance Certificate) ಎಕ್ಸ್‍ಪ್‍ಟೇನ್ಸ್ ಪ್ರಶಸ್ತಿಗಳು ಲಭ್ಯವಾಗಿವೆ. ಎಂದು ಈ ಛಾಯಾಚಿತ್ರವನ್ನು ನಾಟಕೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಗಣೇಶನ ಎದುರಿಗೆ ನೃತ್ಯ ಕಲಾವಿದರು ಭರತ ನಾಟ್ಯ ಮಾಡುತ್ತಿರುವ ಸಂದರ್ಭದಲ್ಲಿ ಸೆರೆಹಿಡಿದ್ದಾರೆ.

Contact Your\'s Advertisement; 9902492681

ಚಿತ್ರಕಲಾವಿದ ನಾರಾಯಣ ಎಂ. ಜೋಶಿ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here