ರಾಜ್ಯ ಲೋಕೋಪಯೋಗಿ ಇಲಾಖೆಯ ಕ್ಯಾಲೆಂಡರ್

0
12

ಕಲಬುರಗಿ: ನಗರದ ಲೋಕೋಪಯೋಗಿ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಲೋಕೋಪಯೋಗಿ ಇಲಾಖೆಯ (ಈಶಾನ್ಯ) ಅಡಳಿತ ನೌಕರರ ಅಭಿವೃದ್ಧಿ ಸಂಘದ ವತಿಯಿಂದ ಕ್ಯಾಲೆಂಡರ್‍ನ ಮುಖ್ಯ ಇಂಜಿನಿಯರ್ ಸಂಪರ್ಕ ಮತ್ತು ಕಟ್ಟಡ ಈಶಾನ್ಯ ವಲಯ ಹಾಗೂ ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ (ಈಶಾನ್ಯ) ಅಡಳಿತ ನೌಕರರ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಗನ್ನಾಥ ಹಲಿಂಗೆ ಅವರು ಬಿಡುಗಡೆಗೋಳಿಸಿದ್ದರು. ಸಂಗದ ಅಧ್ಯಕ್ಷ ಮೀರಮೊಹ್ಮದ ಅಲಿ, ಮನೋಜಕುಮಾರ ಗಡಬಳ್ಳಿ, ರೇವಣಸಿದ್ದಪ್ಪ, ಬಾಬು ಪವಾರ, ಅಭಿಮನ್ಯು, ಇಂದುಧರ ಹೆಚ್, ಕೃಷ್ಣ ಅಗ್ನಿಹೋತ್ರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here