ಕಲಬುರಗಿ: ನಗರದ ಹಿಂದಿ ಪ್ರಚಾರ ಸಭಾಗಂಣದಲ್ಲಿ ಕರ್ನಾಟಕ ರಾಜ್ಯ ಜನ ಶಿಕ್ಷಣ ವೇದಿಕೆ ಬೆಂಗಳೂರು ವತಿಯಿಂದ ಸರಕಾರದ ತಾರತಮ್ಯ ನೀತಿ ಮತ್ತು ಶೈಕ್ಷಣಿಕ ಸವಾಲುಗಳು ಸಂವಾದ ಕಾರ್ಯಕ್ರಮವನ್ನು ಕೆ.ಪಿ.ಸಿ.ಸಿ. ರಾಜ್ಯ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಅವರು ಉದ್ಘಾಟಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರತಾಪ ಸಿಂಗ್ ತಿವಾರಿ, ಕರ್ನಾಟಕ ರಾಜ್ಯ ಜನ ಶಿಕ್ಷಣ ವೇದಿಕಯ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಪ್ರಧಾನ ಕಾರ್ಯದರ್ಶಿ ಯಶ್ವಂತ ಹರಸೂರ ಇದ್ದರು.