ಪ್ರಾರಂಭಿಕ ಠೇವಣಿ ಹಣ ಶೇ.3ಕ್ಕೆ ಇಳಿಸಿ

0
7

ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸುತ್ತಿರುವ ಜಿಲ್ಲೆಯ ಹಾಗರಗಾ 50:50 ರೈತರ ಸಹಭಾಗಿತ್ವದ ನೂತನ ವಸತಿ ಯೋಜನೆಯಲ್ಲಿಯ ನಿವೇಶನಗಳ ಹಂಚಿಕೆಗಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಅಹ್ವಾನಿಸಿ ಅಧಿಸೂಚನೆ ಹೋರಡಿಸಲಾಗಿದೆ.

ವಿಕಲಚೇತನರಿಗೆ ಹಂಚಿಕೆಯಲ್ಲಿ ವಿಶೇಷ ಮಿಸಲಾತಿ ನೀಡಿದ ಹಾಗೆ, ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗಲೂ ಕೂಡ ಪ್ರಾರಂಭಿಕ ಠೇವಣಿ ಹಣವನ್ನು ನಿವೇಶನ ಮೌಲ್ಯದ ಶೇ. 3ರಷ್ಟು ಮಾಡಬೇಕೆಂದು ಡಿಸೇಬಲ್ಡ ಹೆಲ್ಪಲೈನ್ ಫೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here