ನಗರದ ವಿವಿಧೆಡೆ ಸ್ವಾತಂತ್ರ್ಯೋತ್ಸವ

0
25

ಕಲಬುರಗಿ: ನಗರದ ಖಾದ್ರಿ ಚೌಕ್ ನಲ್ಲಿ ಮತ್ತು ಮದರಸಾ ಎ  ಸಿರಾಜುಲ್ ಉಲ್ ಉಲುಮ್ ಶೇಖ್ ರೋಜ ಬಡಾವಣೆಯಲ್ಲಿ ನ್ಯಾಯವಾದಿ, ಮುಸ್ಲಿಂ ಸಂಘಟನೆ ನಾಯಕ ವಹಾಜ್ ಬಾಬಾ ಜುನೈದಿ ಅವರು ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ  ನೆರೆವೆರೆಸಿದರು. ಈ ಸಂದರ್ಭದಲ್ಲಿ ಅಬ್ದುಲ್ ರಹೀಮ ಮುಲ್ಲಾ ಸೇರಿಂದತೆ ಬಡಾವಣೆಯ ನಿವಾಸಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here