PU ಫಲಿತಾಂಶ ಪ್ರಕಟ: ಕಲಬುರಗಿಗೆ 29ನೇ ಸ್ಥಾನ, ದಕ್ಷಿಣ ಕನ್ನಡ ಮೊದಲು, ಯಾದಗಿರಿ ಲಾಸ್ಟ್

0
68

ಕಲಬುರಗಿ: ದ್ವೀತಿಯ ಪಿಯುಸಿ ಫಲಿತಾಂಶ ಇಂದು ಶುಕ್ರವಾರ ಪ್ರಕಟವಾಗಿದೆ. 32 ಜಿಲ್ಲೆಗಳ ಶೇಖಡಾವಾರು ಫಲಿತಾಂಶದಲ್ಲಿ ಕಲಬುರಗಿಗೆ 29ನೇ ಸ್ಥಾನಸಿಕ್ಕಿದರೇ ಮೊದಲನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಹಾಗೂ ಕೊನೆಯ ಸ್ಥಾನ ಯಾದಗಿರಿ ತೆಗೆದುಕೊಂಡಿದೆ. ಕರ್ನಾಟಕ ಹಿಂದಿನ ವರ್ಷಗದಲ್ಲಿ 67.14%, ಈ ವರ್ಷ 78.97% ಫಲಿತಾಂಶ ಪಡೆದಿದೆ.

ಪಿಯುಸಿ ಫಲಿತಾಂಶ ವಿಕ್ಷೀಸಲು https://karresults.nic.in/slpufirst.asp ಗೆ ಭೇಟಿ ನೀಡಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here