ನಟ ಎಸ್.ನಾರಾಯಣ ಕಲಬುರಗಿಯಲ್ಲಿ ಮತಯಾಚನೆ

0
10

ಕಲಬುರಗಿ: ನಗರದ ವಾರ್ಡ್ ನಂ.46.ರಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಅವರ ಪರವಾಗಿ ನಟ ಎಸ್.ನಾರಾಯಣ ಅವರು ಮನೆ ಮನೆಗೆ ತೆರಳಿ ಮತಯಾಚಿಸಿದರು. ಸೇರಿದಂತೆ ಬಡಾವಣೆಯ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here