ಕಲಬುರಗಿ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರಕಾರಿ ವಸ್ತು ಸಂಗ್ರಹಾಲಯ ಹಾಗೂ ಇನ್ಟ್ಯಾಕ್’ ಅಧ್ಯಾಯದ ಸಹಯೋಗದಲ್ಲಿ ನಗರದ ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ ಉದ್ಘಾಟಿಸಿದರು.
ಪುರಾತತ್ವ ಸಂಗ್ರಹಾಲಯಗಳ ಇಲಾಖೆ ಉಪ ನಿರ್ದೇಶಕ ಡಾ.ರಾಜಾರಾಮ, ವಾಸ್ತುಶಿಲ್ಪಿ ಭರತ ಭೂಷಣ್, ಡಾ. ಎಸ್.ಎಸ್. ವಾಣಿ, ಡಾ.ಗುಲಶೆಟ್ಟಿ, ರಿಜ್ವಾನ್, ಶರಣಪ್ಪ, ಅಸಾದಿ ಇದ್ದರು.