ಕಲಬುರಗಿ: ನಗರದ ಅನಂತ ಹೋಟೆಲ್ನಲ್ಲಿ ಕ್ರಿಸ್ಟಲ್ ಕ್ರಾಪ ಪ್ರೊಟೆಕ್ಷನ್ ಲಿಮಿಟೆಡ್ ವತಿಯಿಂದ ಕ್ರಿಸ್ಟಲ್ ಡಾಕ್ಟರ್ಸ್ ಅವರಿಗೆ ಬೆಳೆಗಳಾದ ಹೆಸರು, ಉದ್ದು, ಸೋಯಾ, ಬೆಳಗಳಿಗೆ ಬರುವ ಕಳೆ, ಕೀಟ, ರೊಗ ಬಾಧೆ ಯನ್ನು ನಿಯಂತ್ರಿಸಿ, ಅತಿ ಹೆಚ್ಚು ಫಸಲು ಹೇಗೆ ಪಡೆಯಬೇಕೆಂದು ತರಬೇತಿ ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ವಲಯ ಮಾರ್ಕೆಟಿಂಗ್ ಅಧಿಕಾರಿಗಳಾದ ಸಿದ್ಧಲಿಂಗ ಮೋಗಲಿ, ರಮೇಶ ಕುಲಕರ್ಣಿ ಹಾಗೂ ಲೋಕೇಶಗೌಡ ಸೇರಿದಂತೆ ನೂರಾರು ಜನ ಇದ್ದರು.