ಸೇತುವೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವಂತೆ ರಸ್ತೆತಡೆದು ಪ್ರತಿಭಟನೆ

0
17

ಕಲಬುರಗಿ: ಶಹಾಬಾದ ತಾಲೂಕಿನ ತೊನಸನಹಳ್ಳಿ ಗ್ರಾಮದಿಂದ ಪರಹತಾಬಾದವರೆಗೆ ನಡೆಯುತ್ತಿರುವ ರಸ್ತೆ ಮತ್ತು ಸೇತುವೆ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ಕಾಪಾಡುವಂತೆ ಆಗ್ರಹಿಸಿ ತಿಳಗೂಳ ಗ್ರಾಮದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ವಿದ್ಯಾಧರ ಹುಗ್ಗಿ, ಶಿವಯೋಗಿ ತಿಳಗೂಳ, ಭೀಮರಾಯ ವಾಲೀಕಾರ, ವಿಶ್ವನಾಥ ರಾಜಾಪುರ, ಅಬ್ಬಾಸಲಿ ಪಟೇಲ, ಶಿವಲಿಂಗಪ್ಪ ಪೆÇಲೀಸಪಾಟೀಲ, ರೇವಣಸಿದ್ದಪ್ಪ ಪಾಟೀಲ, ಅರ್ಜುನ ಮಾಂಗ, ಬಸವರಾಜ ಪರಿಟ ಸೇರಿದಂತೆ ಅನೇಕರು ಪಾಲ್ಗೊಂಡರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here