ಕಲಬುರಗಿ: ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನದ ಅಂಗವಗಿ ಗೃಹ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಗೃಹ ಕಾರ್ಮಿಕರ ಯುವನಿಯನ್ ಕಲಬುರಗಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಜಾಗೃತಿ ಜಾಥಾ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಲ್ಲಮಪ್ರಭು ನಿಂಬರ್ಗಾ, ವಿಕಾಸ ಸವಾರಿಕರ್, ರೇಖಾ ದೋರೆ, ನರಸಮ್ಮ ಆತನೂರ, ಲಲಿತಾ ವಿಠಲ, ಬ್ರಹ್ಮಾನಂದ ಮಿಂಜಾ, ಯಮನಪ್ಪ ಪ್ರಸಾರ ಸೇರಿದಂತೆ ಮತ್ತಿತರಿದ್ದರು.