ಕಮಲಪುರ; ತಾಲೂಕಿನ ಮಹಾಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರದ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಜರುಗಿತು.
ಕುಷ್ಠರೋಗ ಜಾಗೃತಿ ಕಾರ್ಯಕ್ರಮ ಜೂ 19 ರಿಂದ ಜುಲೈ 6 ರವರಗೆ ನಡೆಯಲಿದೆ, ಮಹಾಗಾಂವ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆರು ಸಂಶಯಾಸ್ಪದ ಜನರು ಗುರುತಿಸಿ ಅವರಿಗೆ ಕುಷ್ಠರೋಗದ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಜಕುಮಾರ ಕುಲಕರ್ಣಿ ಅವರು ಎಲ್‌ಸಿ ಡಿಸಿ, ಮತ್ತು ಆರ್ ಐ, ಸರ್ವೆ ನಡೆಯುವ ಕ್ಷೇತ್ರ ಭೇಟಿ ಮಾಡಿ ಪರಿಶೀಲಿಸಿದರು.
ಮಹಾಗಾಂವ ಆಡಳಿತ ವೈದ್ಯಾಧಿಕಾರಿ ಡಾ. ವಾಣಿ ಪಾಗಾ, ಈ – ಸಂಜೀವಿನಿ ಜಿಲ್ಲಾ ಸಂಯೋಜಕರು ಸಂಜಯ ಡಾಂಗೆ, ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶಾಂತಾ ಪಾಟೀಲ್, ಭಾಗ್ಯಶ್ರೀ , ಆಶಾ ಕಾರ್ಯಕರ್ತೆ ಮಧುಮತಿ ಲೋಕಂಡೆ, ಇದ್ದರು.