ನೂತನ ಡಿಸಿ ಬಿ. ಫೌಜೀಯಾ ತರನ್ನುಮ್ ಗೆ ಲತಾ ರಾಠೋಡ ಸನ್ಮಾನ

0
12

ಕಲಬುರಗಿ: ನೂತನ ಜಿಲ್ಲಾಧಿಕಾರಿಯಾದ ಬಿ. ಫೌಜೀಯಾ ತರನ್ನುಮ್ ಅವರಿಗೆ ಮಹಿಳಾ  ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಠೋಡ ಸನ್ಮಾನಿಸಿದರು. ರಾಘಮ್ಮಾ ಇನಾಮದಾರ, ತೃಪ್ತಿ ಲಾಖೆ, ಇರ್ಫಾನಾ ಫರವಿನ್, ನಿಂಗಮ್ಮಾ ಕಟ್ಟಮನಿ, ಸೈರಾ ಬಾನು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here