ಡಾ.ಶ್ವೇತಾ ಅಲೋಕ್ ಪಾಟೀಲ್ ರೇವೂರ್ ಗೆ ಸನ್ಮಾನ

0
11

ಕಲಬುರಗಿ ನಗರದ ಆದರ್ಶ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಇನ್ನರ್ ವಿಲ್ ಕ್ಲಬ್ ಆಫ್ ಸನ್ ಸಿಟಿ ವತಿಯಿಂದ ಡಾ.ಶ್ವೇತಾ ಅಲೋಕ್ ಪಾಟೀಲ್ ರೇವೂರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷೆ ಪಲ್ಲವಿ ಮುಕ್ಕಾ,ಕಾಯ9ದಶಿ9 ಪಲ್ಲವಿ ಕೋಠಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here