43 ವಾರ್ಡ್ ನಲ್ಲಿ ರಸ್ತೆ ತುಂಬಾ ನೀರು: ಸಂಚಾರಕ್ಕೆ ಪರದಾಟ

0
21

ಕಲಬುರಗಿ: ವಾರ್ಡ ನಂ.43.ರ ಶಕ್ತಿನಗರದಲ್ಲಿ ಗುರುವಾರ ಮಳೆ ಬಂದಿದಕ್ಕೆ ರಸ್ತೆ ಮೇಲೆ ನೀರು ತುಂಬಿ ಬಡಾವಣೆಯ ಮುಖಂಡರು, ಮಹಿಳೆಯರು, ಶಾಲಾ ಮಕ್ಕಳು ಓಡಾಡಲು ತೋಂದರೆ ಆಗುತ್ತಿದ್ದು, ಕೋಡಲೆ ವಾರ್ಡನ್ ಪಾಲಿಕೆ ಸದಸ್ಯೆ ವರ್ಷ ರಾಜೀವ ಜಾನೆ ಅವರು ಈ ಸಮಸ್ಯೆ ಬಗೆಹರಿಸಬೇಕೆಂದು ಬಡಾವಣೆಯ ಮುಖಂಡರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here