ಕಲಬುರಗಿ: ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ, ಎ.ಐ.ಸಿ.ಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದರು ಮತ್ತು ಐ.ಎನ್.ಐ.ಸಿ.ಡಬ್ಲ್ಯೂಎಫ್ ರಾಷ್ಟ್ರೀಯ ಅಧ್ಯಕ್ಷರಾದ ರಾಮಚಂದ್ರ ಕುಂಟಯ್ಯಾ ಅವರ ಅನುಮೋದನೆಯೊಂದಿಗೆ, ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಶಿಫಾರಸ್ಸಿನ ಮೇರೆಗೆ, ಐ.ಎನ್.ಐ.ಸಿ.ಡಬ್ಲ್ಯೂಎಫ್ನ ಕಲಬುರಗಿ ಜಿಲ್ಲಾಧ್ಯಕ್ಷರನ್ನಾಗಿ ರೇಷ್ಮೆ ಜಾಹನ್ ಅವರಿಗೆ ನೇಮಕ ಮಾಡಲಾಗಿದೆ ಎಂದು ಐ.ಎನ್.ಐ.ಸಿ.ಡಬ್ಲ್ಯೂಎಫ್ನ ರಾಜ್ಯಾಧ್ಯಕ್ಷ ಜಿ.ಆರ್. ದಿನೇಶ ಅವರು ತಿಳಿಸಿದ್ದಾರೆ.