ಕಲಬುರಗಿ: ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ ಸ್ಲಂಗಳಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ಮತ್ತು ಮನೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಪಂಚಶೀಲ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೋಳಲಾಯಿತು.
ಈ ಸಂದರ್ಭದಲ್ಲಿ ರೇಣುಕಾ ಸರಡಗಿ, ಗೌರಮ್ಮ ಮಕಾ, ರಾಶಿ ರಾಠೋಡ್, ಹೀನ ಶೇಖ, ನಂದಾ ರಾಜಗೋಪಾಲರೆಡ್ಡಿ, ಮಲ್ಲು ಉದನೂರ, ಭಾಗ್ಯವಂತ ಸೇರಿದಂತೆ ಆಸ್ಪತ್ರೆ ಯ ಸಿಬ್ಬಂದಿಗಳು ಇದ್ದರು.