ವೀರೇಂದ್ರ ಬಿರಾದಾರ ಗೆ ಪಿಎಚ್.ಡಿ

0
23

ಕಲಬುರಗಿ: ಇಲ್ಲಿನ ವೀರೇಂದ್ರ ಬಿರಾದಾರ ಅವರಿಗೆ ಸನ್ ರೈಸ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.

ವೀರೇಂದ್ರ ಅವರು ಇಂಗ್ಲಿμï ವಿಭಾಗದ ಡಾ. ಅಜಿತ್ ಕುಮಾರ ಮಾರ್ಗದರ್ಶನದಲ್ಲಿ ‘ ಸ್ಟಡಿ ಆನ್ ನಾವೆಲ್ಸ್ ಆಫ್ ಆರ್.ಪಿ. ಝಬ್ವಾಲ್: ಕಲ್ಚರಲ್ ಕ್ರೈಸೆಸ್’ ವಿಷಯ ಕುರಿತು ಮಹಾ ಪ್ರಬಂಧ ಮಂಡಿರಿರುವುದಕ್ಕೆ ಪಿಎಚ್.ಡಿ. ಪದವಿ ನೀಡಲಾಗಿದೆ ಎಂದು ವಿವಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here