ಗ್ರಾಮೀಣ ಪ್ರದೇಶದಲ್ಲಿನ ಸ್ವಚ್ಛತಾಗಾರರ ಸುರಕ್ಷತೆ ಘನತೆ ಕುರಿತು3 ದಿನ ತರಬೇತಿ

0
53

ಕಲಬುರಗಿ; ನಗರದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ಕಚೇರಿಯಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆ , ಹಾಗೂ ಗ್ರಾಮೀಣಾಭೀವೃದ್ಧಿ ಪಂಚಾಯಾತ ರಾಜ ಇಲಾಖೆ ಮತ್ತು ಯುನಿಸೆಫ್ ಇವರ ಸಂಯುಕ್ತ ಆಶ್ರಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಗ್ರಾಮೀಣ ಪ್ರದೇಶದಲ್ಲಿನ ಸ್ವಚ್ಛತಾಗಾರರ ಸುರಕ್ಷತೆ ಮತು ಘನತೆ ಕುರಿತು3 ದಿನಗಳ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇಂದಿನ ತರಬೇತಿ ಕಾಂiÀರ್iಕ್ರಮದ ಅದ್ಯಕ್ಷತೆ ವಹಿಸಿಕೊಂಡ ಅ.ನ.ಸಾ.ರಾಗ್ರ ಮತ್ತು ಪಂಚಾಯತ ರಾಜ ಸಂಸ್ಥೆ ಪ್ರಾದೇಶಿಕ ಕೇಂದ್ರದ ಉಪನೀರ್ದೇಶಕರಾದ ನಾಹೀದ ಅಂಜುಂರವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಾಯದ ಆಯುಕ್ತರಾದ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ವರ್ಚುವಲ್ ಮಾತಾಡಿದರು.

Contact Your\'s Advertisement; 9902492681

ಇನ್ನೊರ್ವ ಅತಿಥಿಗಳಾದ. ಗಿರೀಶ್ ಕುಮಾರ್ UಓIಅಇಈ suಠಿಠಿoಡಿಣeಜ ಛಿoಟಿsuಟಣಚಿಟಿಣ ಏSಖಐPS ರವರು ಮಾತನಾಡಿದರು, ಕಲಬುರಗಿ ಜಿಲ್ಲಾ ಪಂಚಾಯತ ಯೋಜನಾ ನೀರ್ದೇಶಕರಾದÀ ಜಗದೇವಪ್ಪ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿv ತರಬೇತಿ ಕಾರ್ಯಕ್ರಮವನ್ನು ಫಲಪ್ರದವಾಗಲು ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದÀಲ್ಲಿ ಸಂಸ್ಥೆಯ ಬೋಧಕರಾದ ಡಾ.ರಾಜು ಎಂ ರವರು ಅತಿಥಿ ಅದ್ಯಕ್ಷರುಗಳಿಗೆ ಸ್ವಾಗತ ಕೋರಿದರು. ಸಂಸ್ಥೆಯ ಬೋಧಕರಾದ ಶಿವಪುತ್ರಪ್ಪ ಗೋಬ್ಬೂರರವರು ನೀರೂಪಣೆ ಮಾಡಿದರು ಹಾಗೂ ಯುನಿಸೆಫ್ ಸಂಯೋಜಕರಾದ ಡಾ.ದಿಲೀಪ್ ಪ್ರಾಸ್ತಾವಿಕ ನುಡಿಯನ್ನು ನುಡಿದರು ಹಾಗೂ ವಂದನಾರ್ಪಣೆ ಮಾಡಿದರು.ಪ್ರಾದೇಶಿಕ ಕೇಂದ್ರದ ಸಿಬ್ಬಂದಿಗಳಾದ ಅನೀಲಕುಮಾರ ಬೇವಿನಮರದ ಆಡಳಿತ ಮತ್ತು ಲೆಕ್ಕಾಧಿಕಾರಿಗಳು ,ಅರ್ಚನಾ ಹಾಗೂ ಅಶ್ವೀನಿ ಹಾಜರಿದ್ದರರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here