ಶಾಸಕಿ ಕನೀಜ್ ಫಾತೀಮಾ ಅವರಿಂದ ಕ್ರೀಡಾಕೂಟಕ್ಕೆ ಚಾಲನೆ

0
19

ಕಲಬುರಗಿ: ನಗರದ ಚ0ದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಉತ್ತರ ವಲಯ  ಹಮ್ಮಿಕೊಂಡ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರು ಜಾಲನೆ ನೀಡಿದರು.

Contact Your\'s Advertisement; 9902492681

ಉತ್ತರ ವಲಯ ಅಧ್ಯಕ್ಷ ಸೈಯದ್ ಅಹ್ಮದ್ ಅಲಿ, ಶೇಖ್ ಮುಜೀರ್, ಮಿಟ್ಟೇಸಾಬ ಮುಲ್ಲಾ, ಪರಮೇಶ್ವರ ಓಕಳಿ, ಧರ್ಮರಾಜ ಬೂಸನೂರ, ಸೋಮಶೇಖರ ಹಂಚಿನಾಳ, ಎಂ.ಜಿ ಬಿರಾದಾರ, ಫರಾಜ್‍ಉಲ್ ಇಸ್ಲಾಂ, ಪೀರಪ್ಪ ಹೂಗೋಂಡ, ಭೂಜನಗೌಡ, ಅಶೋಕ ಸೋನ್ನ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here