‘ಯಾಕೋ ನನಗೆ ಸೆಟ್ಟಾಗ್ತಿಲ್ಲ’ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರ ಹೇಳಿಕೆಯ ವಿಡಿಯೋ ವೈರಲ್

3
1009

ಕಲಬುರಗಿ:  ತೀವ್ರ ಕುತೂಹಲ ಕೇರಳಿಸಿರುವ ಕಲಬುರಗಿ ಲೋಕಸಭಾ ಮತ ಕ್ಷೇತ್ರ ದಿನೇ ದಿನೆ ಹೊಸ ತಿರುವು ಪಡೆದುಕೊಳುತ್ತಿದೆ. ಕಾಂಗ್ರೆಸ್  ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ಕಾಂಗ್ರೆಸ್ ತೋರೆದು ಬಿಜೆಪಿಯಿಂದ ಸ್ಪರ್ಧಿಸಿರುವ ಡಾ. ಉಮೇಶ ಜಾಧವ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟಿದೆ.

‘ನನಗೆ ಯಾಕೋ ಸೆಟ್ಟಾಗ್ತಿಲ್ಲ’ ಹಿಗೇಂದು ಹೇಳಿದವರು ಬೇರಾರೂ ಅಲ್ಲ ಕಾಂಗ್ರೆಸ್ ತೋರೆದು ಬಿಜೆಪಿಯಿಂದ ಸ್ಪರ್ಥಿಸಿರುವ ಡಾ. ಉಮೇಶ ಜಾಧವ ಅವರು ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.

Contact Your\'s Advertisement; 9902492681

ಅವರು ನಗರದಲ್ಲಿ ಏರ್ಪಡಿಸಿದ್ದ ಎಸ್ಸಿ ಸಮಾವೇಶದಲ್ಲಿ ತಮ್ಮ ಚುನಾವಣೆ ಪ್ರಚಾರದ ಭಾಷಣದಲ್ಲಿ ‘ಯಾಕೋ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ ಕಾರಜೋಳ ಅವರೆ ನೀವೇ ನನಗೆ ಗೆಲ್ಲಿಸಬೇಕು ಅನ್ನುವ ಹೇಳಿಕೆ  ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ನನ್ನದಂತೂ ಡು ಅರ್ ಡೈ ಅದ, ನನದ್ದು ಲಾಸ್ಟ್ ಆಸೆ ಆದ, ನನಮ್ಮಗೆ ನೀವು ಕೈ ಬಿಡಬಾರದು  ಈ ಯುದ್ಧದಲ್ಲಿ ಗೇಲಿಸಬೇಕೆಂದು ಕೈ ಜೋಡಿಸುತ್ತೇನೆ ಗೋವಿಂದ ಕಾರಜೋಳ ಅವರಿಗೆ ಸರ್ ನಿಮ್ಮ ಆಶೀರ್ವಾದ ನನ್ಮಾಲ ಇರಬೇಕು, ಯಾಕೋ ಇನ್ನಾ ಸೆಟ್ಟಾಗ್ತಿಲ್ಲ ನಿಮ್ಮ ಆಶೀರ್ವಾದಿಂದ ಕೈ ಹಿಡಿದು ದೊಗೊಂಡು ಹೋಗಬೇಕೆಂದು ಹೇಳಿ ನಿಮ್ಮ ಪಾದಗಳಿಗೆ ನಮಸ್ಕಾರ ಮಾಡ್ತಿನಿ ಎಂದು ಹೇಳಿಕೆ ಕಾರ್ಯಕರ್ತರಲ್ಲಿ ತಳಮಳ ಸೃಷ್ಠಿಸಿದೆ.

ಬಿಜೆಪಿ ಪಾಳೇಯ ಈಗಲೇ ಜಾಧವ್ ಅವರ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ ಎನ್ನುವ ಅಸಮಾಧಾನ ಸ್ವಪಕ್ಷಿಯರಿಂದಲೇ ವ್ಶಕ್ತವಾಗುತ್ತಿರುವುದು ಕೇಳಿಬರುತ್ತಿದ್ದು,  ಹೇಳಿಕೇಳಿ ಜಾಧವ್ ತೀರಾ ಸ್ಪೀಡಾಗಿ ಹೋಗುವ ವ್ಶಕ್ತಿ. ಗೆಲ್ಲಿಸಿದರೆ ಕಲಬುರಗಿಯ ಎಲ್ಲ ಬಿಜೆಪಿ ನಾಯಕರನ್ನು ಕುಳಿತಲ್ಲೇ ಆಟವಾಡಿಸುತ್ತಾರೆ ಅನ್ನುವ ಗುಸುಗುಸು ಬಿಜೆಪಿ ಪಾಳೇಯದಲ್ಲಿ ಶುರುವಾಗಿದೆ.

ವಿಡಿಯೋ ಕುರಿತು ಜಾಧವ್ ಸ್ಪಷ್ಟನೆ: ಈ ಬಗ್ಗೆ ಉಮೇಶ್ ಜಾಧವ್ ಸ್ಪಷ್ಟನೆ ನೀಡಿ, ಪಕ್ಷದಲ್ಲಿ ಸೆಟ್ ಆಗಲು ನಿಮ್ಮ ಆಶೀರ್ವಾದ ಬೇಕು ಎಂದು ಗೋವಿಂದ ಕಾರಜೋಳ ಅವರ ಬಳಿ ಮನವಿ ಮಾಡಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಜಾಧವ್ ಸ್ಪಷ್ಟಪಡಿಸಿದ್ದಾರೆ.

3 ಕಾಮೆಂಟ್ಗಳನ್ನು

  1. Доброе утро! команда по поисковой оптимизации для продвижения и раскрутки online-сайтов в поисковых системах и дополнительно социальных интернет-сетях. Меня зовут Антон, я учредитель группы копирайтеров, маркетологов, оптимизаторов, линкбилдеров, разработчиков, рерайтеров/копирайтеров, специалистов, профессионалов, link builders. Мы – команда высококлассных фрилансеров. У нас Ваш личный сайт будет занимать лучшие позиции в поисковых системах Гуглb и Yandex. Для вас мы предлагаем лучшую раскрутку web-сайтов в поисковых серверах! У всех без исключения seo-специалистов нашей seo-команды за плечами громадный высокопрофессиональный путь, мы знаем, как грамотно организовывать ваш личный web-сайт, продвигать его на первое место, преобразовать web-трафик в заказы. Мы вам предоставляем совершенно бесплатное предложение по раскрутке ваших личных интернет-проектов. Ждем Вас.

    сео аудит сайта бесплатно бесплатные курсы продвижению сайтов

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here