ಬೇಳೆ ನಷ್ಟ ಸಮೀಕ್ಷೆ ನಡೆಸಿ ಪರಿಹಾರ ಘೋಷಣೆಗೆ ಆಗ್ರಹಿಸಿ ಕೆಪಿಆರ್ಎಸ್ ಪ್ರತಿಭಟನೆ

0
25

ಕಲಬುರಗಿ: ಅತಿವೃಷ್ಟಿ ಮಳೆಯಿಂದಾಗಿ ತೊಗರಿ ಬೆಳೆಯ ಭೂಮಿ ಹಸಿ ತೆಂವಾಂಶ ಜಾಸ್ತಿಯಾಗಿ ಬೆರು ಕೊಳೆತು ಒಣಗುತ್ತಿದೆ ಹಾಗಾಗಿ ಬೇಳೆ ನಷ್ಟ ಸಮೀಕ್ಷೆ ನಡೆಸಿ ಆಣೆವಾರು ಪರಿಹಾರ ಘೋಷಿಸಬೇಕು ಎಂದು ಕೆಪಿಆರ್ಎಸ್ ಸಂಘಟನೆಯ ಆಗ್ರಹಿಸಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರೈತರ ಸಾಲ ಮನ್ನಾ ಮಾಡಬೇಕು, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರಿಂದ ರ್ಜಿ  ಹಾಕಿದ ಒಟ್ಟು ರೈತರು ೧೮೮೬೦೦, ಕಲಬರ್ಗಿಟ ಜಿಲ್ಲೆಯಲ್ಲಿ ವಿಮೆ ಹಣ ಕಟ್ಟಿದ ಒಟ್ಟು ಹಣ ೧೬೧ ಕೋಟಿ ರೂಪಾಯಿ, ಬೆಳೆ ವಿಮೆ ಹಣ ಕಟ್ಟಿದ ಎಲ್ಲಾ ರೈತರ ಖಾತೆಗೆ ಹಣ ಜಮಾ ಮಾಡಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಈ ಸಂರ್ಭ ದಲ್ಲಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಾಯಿಬಣ್ಣಾ ಗುಡುಬಾ, ಜಾವೇದ ಹುಸೇನ್, ನಾಗಯ್ಯ ಸ್ವಾ ಮಿ, ರಾಯಪ್ಪ ಹುರಮುಂಜಿ, ಜಾಫರ್ ಖಾನಸಾಬ್, ಸಿದ್ದರ್ಥಗ – ಠಾಕೂರ, ಕ್ಷೇಮಲಿಂಗ ನರೋಣ, ಜಗದೀಶ ಮ್ಯಾಗೇರಿ, ಅರುಣಾ, – ವಿಜಯಕುಮಾರ ಬೆಳಗುಂಪಿ, ಜಗದೀಶ ನಂದೋರ, ರೇಣಸಿದ್ದಪ್ಪ ಪಾಟೀಲ ಆಲೂರ ಮತ್ತಿತರರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here