ಶಹಾಬಾದ; ಈಶ್ಡರಚಂದ್ರ ವಿಧ್ಯಾಸಾಗರ ಅವರಿಂದ ಸ್ಪೂರ್ತಿ ಪಡೆಯದಂತಹವರು ಯಾರು ದೇಶದಲ್ಲಿರಲಿಲ್ಲ ಎಂದು ಅವರ ಬಗ್ಗೆ ವಿವೇಕಾನಂದರು ನುಡಿದರು. ಇಂತಹ ನವೊದಯದ ದ್ರುವತಾರೆ ವಿದ್ಯಾಸಾಗರ ಅವರ ಜೀವನ ವಿಧ್ಯಾರ್ಥಿಗಳು ತಿಳಿದುಕೊಳಬೆಕೆಂದು ಎ,ಐ,ಎಸ್,ಇ,ಸಿ, ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹೇಳಿದರು.
ಅವರು ಆಲ್ ಇಂಡಿಯಾ ಡೆಮಾಕ್ರೆಟಿಕ ಯೂಥ ಆರ್ಗನೇಜೆಷನ್ (ಎಐಡಿವೈಓ) ಶಹಾಬಾದ ಸ್ಥಳಿಯಾ ಸಮಿತಿಯು ಕೂಡಲ ಸಂಗಮ ಶಿಕ್ಷಣ ಸಂಸ್ಥೆ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮಿಕೊಂಡಿದ ಮಹಾನ್ ಮಾನವತವಾದಿ ಈಶ್ಡರಚಂದ್ರ ವಿಧ್ಯಾಸಾಗರ ಅವರ 203 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಮುಂದು ವರೆದು ಅವರು ಹೆಣ್ಣುಮಗಳನ್ನು ಶಾಲೆಗೆ ಕಳಿಸಬಾರದು ಆಕೆ ಕೇವಲ ಮನೆಗಳಲ್ಲಿ ಕೆಲಸ ಮಾಡತಯಿರಬೇಕು ಎಂದು ನಂಬ್ಬಿದ ಕಾಲದಲ್ಲಿ, ಇಡಿ ಸಮಾಜವನ್ನು ಎದುರು ಹಾಕೊಂಡು ಹೆಣ್ಣುಮಕಳ್ಳಿಗೆ ಶಿಕ್ಷಣ ನೀಡಬೇಕೆಂಬ ಕಾಳಜಿಯಿಂದ ಅವರು ಶಾಲೆಯನ್ನು ಪ್ರಾರಂಬ ಮಾಡಿದರು. ಹಾಗು ನಿಧವಾ ವಿವಾಹದಂತಹ ಸಮಾಜದಲ್ಲಿನ ಅನ್ಯಾಯಗಳನ್ನು ವಿರುದ್ದ ಹೊರಾಡಿ, ತಮ್ಮಕಾಲದ ಸಮಾಜವನ್ನು ಮಿರಿನಿಂತ ಮಹಾನ ಮಾನವತವಾದಿಗಿದ್ದ ಇಂತಹ ಮಹಾನ್ ವ್ಯಕ್ತಿಯ ವಿಚಾರ ಸರಕಾರ ಇತಿಹಾಸದಲ್ಲಿ ಸರಿಯಾಗಿ ಪರಿಗಣಿಸದಿರುವುದು ವಿಷಾರ್ದಕ ಸಂಗತಿ ಎಂದರು.
ಇದೆ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್,ಹೆಚ್, ಮಾತನಾಡುತ್ತ ಈಶ್ವರಚಂದ್ರ ವಿಧ್ಯಾಸಾಗರ ಅವರು ಮುಖ್ಯವಾಗಿ ವೈಜ್ಞಾನಿಕ ಶಿಕ್ಷಣಕ್ಕೆ, ಹಾಗು ಧರ್ಮನಿರಪೇಕ್ಷ ಶಿಕ್ಷಣವನ್ನು ನಿಡಬೇಕೆಂದವರು . ವಿಧ್ಯಾರ್ಥಿಗಳಿಗೆ ಇಂಗ್ಲಿಷ, ಗಣಿತ, ಕಲಿಯಬೇಕು ಹಾಗು ಮಹಿಳಾ ಶಿಕ್ಷಣ ಕೊಡಿಗೆ ಇವರದು ಆದರಿಂದ ಇವರ ಆದರ್ಶಗಳನ್ನು ತಿಳಿದುಕೊಳೊದು ಬಹಳ ಅವಾವೆಂದರು.
ಈಶ್ವರಚಂದ್ರ ವಿಧ್ಯಾಸಾಗರ ಅವರ ಭಾವಚಿತ್ರಕ್ಕೆ ಕಾಲೇಜಿನ ಉಪನ್ಯಾಸಕರಾದ ಪೀರಪಾಶ್ ಸರ್ ಅವರು ಮಾಲಾರ್ಪಣೆಮಾಡಿ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಪ್ರಾಸ್ತವಿಕವಾಗಿ ಕಾರ್ಯದರ್ಶಿಗಳಾದ ರಮೇಶ ದೇವಕರ್ ಮಾತನಾಡಿದರು. ಉಪನ್ನಾಸಕರಾದ ವಿಜಯಕುಮಾರ ಹಾಬನೂರ ವೇದಿಕೆಮೇಲೆ ಉಪಸ್ಥಿತಿಯಿದರು.