ಮಹಾಗಣಪತಿ ವೇದಿಕೆಯಲ್ಲಿ ದೇವಿಕಾ, ಭೂಮಿಕಾ ವಾರದ್ ಭಕ್ತಿ ಸಂಗೀತ ಕಾರ್ಯಕ್ರಮ

0
25

ಕಲಬುರಗಿ; ನಗರದ ಕೋಟೆ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾದ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಕುಮಾರಿ ದೇವಿಕಾ ಕುಮಾರಿ ಭೂಮಿಕಾ ವಾರದ್ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಶಿವ ಶಿವ ಹಾಡಿಗೆ ನೆರೆದಿದ್ದ ಜನ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here