ಪಾಲಿಕೆ ಸ್ಥಾಯಿ ಸಮಿತಿಯಿಂದ ಹಣಕಾಸು, ತೆರಿಗೆ ಸಭೆ

0
28

ಕಲಬುರಗಿ: ನಗರದ ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಸಭಾಗಂಣದಲ್ಲಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಗಮ್ಮ ಇನಾಮದಾರ ಇವರ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಸಭೆ ಜರುಗಿತು.

ಈ ಸಭೆಯಲ್ಲಿ ಟ್ಯಾಕ್ಸ್ ಕಲೆಕ್ಷನ್ ಮತ್ತು ಕಳೆದ ತಿಂಗಳು 1 ಕೋಟಿ ಕಿಂತ ಹೆಚ್ಚು ಸಂಗ್ರಹ ವಾಗಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಗ್ರಾಮ ಪಂಚಾಯತ ಮತ್ತು ಮಂಡಲ ಪಂಚಾಯತ 2017 ಕಿಂತ ಮುಂಚ್ಚೆ ಅನುಮೋದನೆ ಪಡೆದ ಎಲ್ಲಾ ಲೇಔಟಗಳಲ್ಲಿ ಮನೆ ಕಟ್ಟಿ ಕೊಳ್ಳಲು ಹಾಗೂ ಟ್ಯಾಕ್ಸ್ ಕಟ್ಟಿಸಿಕೊಳ್ಳಲು ಅವಕಾಶ ಕೊಡಬೇಕು ಎಂದು ಪ್ರಸ್ತಾಪಿಸಲಾಯಿತು. ಬರುವಂತ ದಿನಗಳ್ಳಿ ಅತಿಹೆಚ್ಚು ಕರವಸೂಲಿ ಮಾಡಿ ಅಬಿರುದ್ದ್ಗಿ ಮಹಾನಗರ ಪಾಲಿಕೆಗಳ ಪಟ್ಟಿಯಲಿ ಸೇರಬೇಕು ಎಂದು ಚರ್ಚಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಲತಾ ರಾಠೋಡ, ಅನುಪಮಾ ಕಮಕನೂರ, ಸಚಿನ್ ಕಡಗಂಚಿ, ಸೈಯದ್ ನಸ್ರಿನ್ ಸೇರಿದಂತೆ ಡಿಸಿ ಕಂದಾಯ ಅಧಿಕಾರಿ ವಲಯ ಆಯುಕ್ತರು, ಎಲ್ಲಾ ಸಂಬಂಧಿತ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here