ಹಿಂದೂ ಜಾಗರಣ ವೇದಿಕೆಯ ಮಹಾಗಣಪತಿ ವಿಸರ್ಜನೆ ಮೆರವಣಿಗೆ

0
15

ಕಲಬುರಗಿ: ಇಲ್ಲಿನ ಕೋಟೆ ಎದುರಿನ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಷ್ಠಾಪಿಸಿದ 21 ದಿನಗಳ ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಡೋಳ್ಳು, ಹಲಗಿ ಮೊದಲಾದ ವಾದ್ಯವೈಭವದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here