ಜೈ ಭವಾನಿ ನವ ಯುವಕರ ತರುಣ ಸಂಘದಿಂದ ಪಲ್ಲಕ್ಕಿ ಉತ್ಸವ

0
92

ಕಲಬುರಗಿ: ನಗರದ ಚೆನ್ನವೀರ ನಗರದ ಬಡಾವಣೆಯ ಜೈ ಭವಾನಿ ಮಾತೆಯ ಪಲ್ಲಕ್ಕಿ ಉತ್ಸವ  ನವರಾತ್ರಿ ಉತ್ಸವ ಅಂಗವಾಗಿ ಜೈ ಭವಾನಿ ನವ ಯುವಕರ ತರುಣ ಸಂಘದ ಪಲ್ಲಕ್ಕಿ ಉತ್ಸವಕ್ಕೆ ವಾರ್ಡ್ ನಂಬರ್ 6ರ ಸದಸ್ಯರಾದ ಚನ್ನವೀರ ಲಿಂಗನವಾಡಿ ಚಾಲನೆ ನೀಡಿದರು.

ಶ್ರೀ ವೇ ಮೂ. ಮಡಿವಾಳಯ್ಯ ಸ್ವಾಮಿ ಮಠಪತಿ  ಅರ್ಚಕರು , ಸುರೇಶ ಹನಗುಡಿ, ಹಣಮಂತ ಗೋಳ, ಶರಣು ಬಡದಾಳ, ಮಂಜುನಾಥ ಕಂಬಾಳಿಮಠ, ಬಸವರಾಜ ಬೈರಮಾಡಗಿ, ರಾಜು ಎಂ.ಬಿ. ಪೀರೋಜಿ ಸಿಂಧೆ, ಬಸವರಾಜ ಹೊಡೆಲ್, ಸುರೇಶ ಬೆಳಕೋಟಿ , ಗೌರಿಶಂಕರ ಕುಂಬಾರ, ಜೈ ಭವಾನಿ ಅಕ್ಕನ ಬಳಗ ಚೆನ್ನವೀರ ನಗರದ ಸದಸ್ಯರು, ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here