ಕಲಬುರಗಿ: ಮಾರ್ಗದರ್ಶಿ ಸಂಸ್ಥೆಯ ವತಿಯಿಂದ ಮಕ್ಕಳ ಹಕ್ಕುಗಳ ಸಂಸತ್ ಜಿಲ್ಲಾ ಮಕ್ಕಳ ಹಕ್ಕುಗಳ ಸಮಾಲೋಚನೆ ಕಾರ್ಯಕ್ರಮವನ್ನು ಮಕ್ಕಳಿಂದ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಚೆನ್ನವೀರ ಅಧ್ಯಕ್ಷತೆಯನ್ನು ವಹಿಸಿದ್ದರು.
ಡಾಕ್ಟರ್ ಲಕ್ಷ್ಮಿ, ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ್, ಈ ಕಾರ್ಯಕ್ರಮದಲ್ಲಿ 48 ಮಕ್ಕಳು ಭಾಗವಹಿಸಿದ್ದರು ಈ ಮಕ್ಕಳು ತಮ್ಮ ತಮ್ಮ ಮಕ್ಕಳ ಹಕ್ಕುಗಳ ಸಂಬಂಧ ಪಟ್ಟ ಸಮಸ್ಯೆಗಳನ್ನ ಗುಂಪು ಚರ್ಚೆಯಲ್ಲಿ ಚರ್ಚೆ ಮಾಡಿ ತದನಂತರ ಆ ಸಮಸ್ಯೆಗಳನ್ನು ವೇದಿಕೆ ಮೇಲೆ ಮಂಡಿಸಲಾಯಿತು.
ಈ ಚರ್ಚೆಯಲ್ಲಿ ಭಾಗವಹಿಸಿದ ಎರಡು ಮಕ್ಕಳನ್ನು ಬೆಂಗಳೂರಿನಲ್ಲಿ ನಡೆಯುವ ಮಕ್ಕಳ ಹಕ್ಕುಗಳ ಸಂಸತ್ತಿಗೆ ಕಳಿಹಿಸಿಕೊಡಲು ಆಯ್ಕೆ ಮಾಡಲಾಯಿತು.