ಶ್ರೀ ಭವಾನಿ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಡಾ. ಅಜಯಸಿಂಗ್ ಗೆ ಸನ್ಮಾನ

0
7

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 4ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಅಜಯಸಿಂಗ್ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕುವೆಂಪು ನಗರ ಅಧ್ಯಕ್ಷ ಜಗನ್ನಾಥ ಶೇಗಜಿ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸಿಮೆಯೋನ್ ಸಾಮುವೆಲ್, ಬಾಬು ಪವಾರ, ನ್ಯಾಯವಾದಿ ಶಿವುಕುಮಾರ ಬೆಳಕೇರಿ, ಮಹಾಂತೇಷ ಗೌಡ, ಗೌಡಪ್ಪ ಗೌಡ ಪಾಟೀಲ, ಪ್ರತೀಕ ಕುಲಕರ್ಣಿ, ಸೋಮು ರಾಚೋಟಿ, ವಿಠ್ಠಲರಾವ ಬಿರಾದಾರ ಸೇರದಿಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here