ಪದೋನ್ನತಿ ಹೊಂದಿದ ಪೊಲೀಸ್ ಅಧಿಕಾರಿ ಚಂದ್ರಶೇಖರ ತಿಗಡಿ ಅವರಿಗೆ ಬಿದ್ದಾಪೂರ ನಿವಾಸಿಗಳಿಂದ ಸನ್ಮಾನ

0
127

ಕಲಬುರಗಿ: ನಗರದ ಗ್ರಾಮೀಣ ಪೊಲೀಸ್ ಠಾಣೆ ಎದುರುಗಡೆ ಪಿ.ಎಸ್.ಐ ಹುದ್ದೆಯಿಂದ ಪೊಲೀಸ್ ಇನ್ಸ್‌ಪೇಕ್ಟರ್ ಹುದ್ದೆಗೆ ಪದೋನ್ನತಿ ಹೊಂದಿದ ಚಂದ್ರಶೇಖರ ತಿಗಡಿ ಅವರಿಗೆ ಬಿದ್ದಾಪೂರ ಕಾಲೋನಿ ನಿವಾಸಿಗಳಿಂದ ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡ ಮದನ್ ಬಂಡೆ, ಲಕ್ಷ್ಮಣರಾವ್ ಭಾಸಗಿ, ಚಂದ್ರಶೇಖರ ನಿಂಬರ್ಗಿ, ಗುರುಲಿಂಗ ಬೆಳಮಗಿ, ಮಲ್ಲಕಪ್ಪ ನಿಂಬರ್ಗಿ, ರವಿ ಭೂತಳ್ಳಿ, ಶಂಕರ ಮೋದಿ, ವಿಜಯಕುಮಾರ, ಮಲ್ಲಣಗೌಡ, ಅಶೋಕ ಜಾಧವ, ಯಶ್ವಂತರಾವ ಪಾಟೀಲ್, ಈರಣ್ಣ ಮಡಿವಾಳ, ಕಾಳಪ್ಪ ಇದ್ದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here